ಹಳೆಯ ಒಡಂಬಡಿಕೆಯ ಪುಸ್ತಕಗಳು: ಲೇಖಕರು, ಅಧ್ಯಾಯಗಳು ಮತ್ತು ವಾಕ್ಯಗಳ ಸಂಪೂರ್ಣ ವಿವರ (Old Testament Books: Complete Details on Authors, Chapters, and Verses)
ಹಳೆಯ ಒಡಂಬಡಿಕೆಯ ಪುಸ್ತಕಗಳ ಸಂಖ್ಯೆ: ಹಳೆಯ ಒಡಂಬಡಿಕೆಯಲ್ಲಿ ಒಟ್ಟು 39 ಪುಸ್ತಕಗಳಿವೆ. ಪುಸ್ತಕಗಳು, ಲೇಖಕರು, ಅಧ್ಯಾಯ ಮತ್ತು ವಾಕ್ಯಗಳ ಸಂಖ್ಯೆ: ಆದಿಕಾಂಡ (Genesis) ಲೇಖಕ: ಮೋಶೆ ಅಧ್ಯಾಯಗಳು: 50 ವಾಕ್ಯಗಳು: 1,533 ವಿಮೋಚನಕಾ0ಡ (Exodus) ಲೇಖಕ: ಮೋಶೆ ಅಧ್ಯಾಯಗಳು: 40 ವಾಕ್ಯಗಳು: 1,213 ಯಜಕಕಾoಡ (Leviticus) ಲೇಖಕ: ಮೋಶೆ ಅಧ್ಯಾಯಗಳು: 27 ವಾಕ್ಯಗಳು: 859 ಅರಣ್ಯಕಾoಡ (Numbers) ಲೇಖಕ: ಮೋಶೆ ಅಧ್ಯಾಯಗಳು: 36 ವಾಕ್ಯಗಳು: 1,288 ಧರ್ಮೋಪದೇಶಕಾಂಡ (Deuteronomy) ಲೇಖಕ: ಮೋಶೆ ಅಧ್ಯಾಯಗಳು: 34 ವಾಕ್ಯಗಳು: 959 ಯೆಹೋಶುವ (Joshua) ಲೇಖಕ: ಯೆಹೋಶುವ ಅಧ್ಯಾಯಗಳು: 24 ವಾಕ್ಯಗಳು: 658 ನ್ಯಾಯಸ್ಥಾಪಕರು (Judges) ಲೇಖಕ: ಸಮುವೇಲ ಅಧ್ಯಾಯಗಳು: 21 ವಾಕ್ಯಗಳು: 618 ರೂತ (Ruth) ಲೇಖಕ: ಸಮುವೇಲ ಅಧ್ಯಾಯಗಳು: 4 ವಾಕ್ಯಗಳು: 851 1ಸಮುವೇಲ (1 Samuel) ಲೇಖಕ: ಸಮುವೇಲ ಅಧ್ಯಾಯಗಳು: 31 ವಾಕ್ಯಗಳು: 810 2 ಸಮುವೇಲ (2 Samuel) ಲೇಖಕ: ನಾಥನ್, ಗಾದ ಅಧ್ಯಾಯಗಳು: 24 ವಾಕ್ಯಗಳು: 695 1 ರಾಜರು (1 Kings) ಲೇಖಕ: ಯೆಹೋನಾಥಾನ್ ಆಧ್ಯಾಯಗಳು: 22 ವಾಕ್ಯಗಳು: 816 2 ರಾಜರು (2 Kings) ಲೇಖಕ: ಯೆಹೋನಾಥಾನ್ ಆಧ್ಯಾಯಗಳು: 25 ವಾಕ್ಯಗಳು: 719 1 ಪೂರ್ವಕಾಲರುತ್ತಂತ (1 Chronicles) ಲೇಖಕ: ಏಜ್ರಾ ಅಧ್ಯಾಯಗಳು: 29 ವಾಕ್ಯಗಳು: 942 2 ಪೂರ್ವಕಾಲರುತಂತ (2 Chronicles) ಲೇಖಕ: ಏಜ್ರಾ ಅಧ್ಯಾ...