6.ಹಳೇ ಒಡಂಬಡಿಕೆಯ ಪುಸ್ತಕದ ವಿವರಗಳು | ಸಂಕ್ಷೀಪ್ತ ಮಾಹಿತಿ | Old Testament information

 



ಹಳೇ ಒಡಂಬಡಿಕೆಯ ಒಟ್ಟು ಪುಸ್ತಕಗಳು???

 1.ಆದಿಕಾಂಡ

2. ವಿಮೋಚನಕಾಂಡ

3. ಯಾಜಕಕಾಂಡ

4. ಆರಣ್ಯಕಾಂಡ

5. ಧರ್ಮೋಪದೇಶಕಾಂಡ

6.ಯೆಹೋಶುವನು

7. ನ್ಯಾಯಸ್ಥಾಪಕರು

8. ರೂತಳು

9. ೧ ಸಮುವೇಲನು

10. ೨ ಸಮುವೇಲನು

11. ೧ ಅರಸುಗಳು 

12. ೨ ಅರಸುಗಳು

13. ೧ ಪೂರ್ವಕಾಲವೃತ್ತಾಂತ

14. ೨ ಪೂರ್ವಕಾಲವೃತ್ತಾಂತ

15. ಎಜ್ರನು

16. ನೆಹೆವಿೂಯನು

17.ಎಸ್ತೇರಳು

18. ಯೋಬನು

19. ಕೀರ್ತನೆಗಳು

20. ಜ್ಞಾನೋಕ್ತಿಗಳು

21. ಪ್ರಸಂಗಿ

22. ಪರಮಗೀತ

23. ಯೆಶಾಯನು

24. ಯೆರೆವಿೂಯನು 

25. ಪ್ರಲಾಪಗಳು 

26. ಯೆಹೆಜ್ಕೇಲನು

27. ದಾನಿಯೇಲನು 

28. ಹೋಶೇಯನು 

29. ಯೋವೇಲನು 

30. ಆಮೋಸನು 

31. ಓಬದ್ಯನು

32. ಯೋನನು

33. ವಿೂಕನು

34. ನಹೂಮನು

35. ಹಬಕ್ಕೂಕನು

36. ಚೆಫನ್ಯನು

37. ಹಗ್ಗಾಯನು

38.ಜೆಕರ್ಯನು

39. ಮಲಾಕಿಯನು


         ಹಳೇ ಒಡಂಬಡಿಕೆಯ ಒಟ್ಟು ಅಧ್ಯಾಯಗಳು.

ಉತ್ತರ :- 929


ಹಳೇ ಒಡಂಬಡಿಕೆಯ ಒಟ್ಟು ವಚನಗಳು.

ಉತ್ತರ:- 33.204


  ಹಳೇ ಒಡಂಬಡಿಕೆಯ ಮಧ್ಯದ ಪುಸ್ತಕ.

ಉತ್ತರ:- ಜ್ಞಾನೋಕ್ತಿಗಳು 


By.

Devaprabhu BM


tq for visiting this site , please visiting always my brothers and sisters


ಕಾಮೆಂಟ್‌ಗಳು