4.ಕನ್ನಡ ಬೈಬಲ್ ವಿವರಗಳು | Kannada bible information
Bible information kannada
1. ಹಳೇ ಒಡಂಬಡಿಕೆಯ ಪುಸ್ತಕಗಳ ಸಂಖ್ಯೆ. = 39
2. ಹೊಸ ಒಡಂಬಡಿಕೆಯ ಪುಸ್ತಕಗಳ ಸಂಖ್ಯೆ. = 27
3. ಒಟ್ಟು ಬೈಬಲ್ ಪುಸ್ತಕಗಳು. = 66
4. ಹಳೇ ಒಡಂಬಡಿಕೆಯ ಒಟ್ಟು ಆಧ್ಯಾಯಗಳು. = 929
5. ಹೊಸ ಒಡಂಬಡಿಕೆಯ ಒಟ್ಟು ಅಧ್ಯಾಯಗಳು. = 260
6. ಸತ್ಯವೇದದಲ್ಲಿ ಒಟ್ಟು ಅಧ್ಯಾಯಗಳು. = 1,189
7. ಹಳೇ ಒಡಂಬಡಿಕೆಯ ಒಟ್ಟು ವಚನಗಳು. = 33,204
8. ಹೊಸ ಒಡಂಬಡಿಕೆಯ ಒಟ್ಟು ವಚನಗಳು. = 7,959
9. ಸತ್ಯವೇದದಲ್ಲಿ ಒಟ್ಟು ವಚನಗಳು. = 41,163
10. ಹಳೇ ಒಡಂಬಡಿಕೆಯ ಮಧ್ಯದ ಪುಸ್ತಕ.=ಕೀರ್ತನೆಗಳು
11. ಹೊಸ ಒಡಂಬಡಿಕೆಯ ಮಧ್ಯದ ಪುಸ್ತಕ =
2ಥೆಸಲೋನಿಕದವರಿಗೆ
12. ಸತ್ಯವೇದದಲ್ಲಿ ಒಟ್ಟು ವಾಗ್ದಾನಗಳು. = 30,000
13. ಸತ್ಯವೇದದಲ್ಲಿ ಒಟ್ಟು ಆಜ್ಞೆಗಳು. = 6,468
14. ಸತ್ಯವೇದದಲ್ಲಿ ಒಟ್ಟು ಪ್ರವಾದನೆಗಳು. = 8,000
15. ಸತ್ಯವೇದದಲ್ಲಿ ದೊಡ್ಡ ಪುಸ್ತಕ. = ಕೀರ್ತನೆಗಳು
16. ಸತ್ಯವೇದದಲ್ಲಿ ಚಿಕ್ಕ ಪುಸ್ತಕ. = 3ಯೋಹಾನ
17. ಸತ್ಯವೇದದಲ್ಲಿ ದೊಡ್ಡ ಅಧ್ಯಾಯ. = 119ನೇ ಕೀರ್ತನೆಗಳು
18. ಸತ್ಯವೇದದಲ್ಲಿ ಚಿಕ್ಕ ಅಧ್ಯಾಯ. =117ನೇ ಕೀರ್ತನೆಗಳು
Tq for visiting this site,pls again always my brothers and sisters
God bless you.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ