5.ಸತ್ಯವೇದದ ಲೇಖಕರು | ಬೈಬಲ್ನ ಬರೆದವರ ಹೆಸರುಗಳು | authors of Bible exclusive Kannada bible



' ಸತ್ಯವೇದ ಅಥವಾ ಬೈಬಲ್ ' ಅಂದರೆ ಪವಿತ್ರತ್ಮ ಪ್ರೇರಣೆಯಿಂದ ಆಯಾ ಕಾಲಕ್ಕೆ ತಕ್ಕಂತೆ ಜನರಿಗೋಸ್ಕರ ( ಪ್ರಪಂಚಕ್ಕೆ ) ಬರೆಯಲ್ಪಟ್ಟ ದೇವರ ಮಾತುಗಳು ಅಥವಾ ವಾಕ್ಯಗಳು 

ಅಂದರೆ ಜನರು ಈ ಜಗತ್ತಿನಲ್ಲಿ ನಿಜವಾದ ದೇವರನ್ನು ನಂಬಿ , ಪಾಪವನ್ನು ತ್ಯಾಜಿಸಿ ಯಾವ ( ಜೀವನ ಶೈಲಿಯಲ್ಲಿ ) ಮಾಡಬೇಕು ಅಥವಾ ನೆಡೆದುಕೊಳ್ಳಬೇಕು ಎಂಬುದು ಈ ಪುಸ್ತಕದ ( ಬೈಬಲ್ಸ) ಸಂದೇಶ .        ಇನ್ನೂ ಹಲವಾರು ರೀತಿಯಲ್ಲಿ ವ್ಯಾಖ್ಯಾನ ಮಾಡಬಹುದು,


ಬರೆದವರು ಯಾರರಾಗಿದರು ( ಅರಸರು, ಗುಲಾಮರು, ನಾಯಕರುಗಳು, ಪ್ರವಾದಿಗಳು, ಪಂಡಿತರು, ಹೊಲಗೈವವರು, ಸುಂಕದರು, ಶ್ರೀಮಂತರು, ಸಾಮಾನ್ಯಜನರು, ಅವಿದ್ಯಾವಂತರು, ಕ್ರೀಸ್ತನ ಶಿಷ್ಯರು,) ಒಟ್ಟು 38 ಅಥವಾ 40 ಮಂದಿಗಳು ಬರೆದರು.

ಅದರೆ ನಾವು ಒಂದು ತಿಳಿದುಕೊಳ್ಳಬೇಕು ಈ ಪುಸ್ತಕ ದೇವರಾತ್ಮನಿಂದ ಬರೆಸಲ್ಪಟ್ಟ ಕಾರಣ ಪ್ರಾರಂಭದಿಂದ ಅಂತ್ಯದವರೆಗೂ ಒಂದೇ ರೀತಿಯಲ್ಲಿ ಬರೆಯಲ್ಪಟ್ಟಿದೆ ಮತ್ತು ಯಾವುದೇ ಗಲಿಬಿಲಿಗಳು ಇಲ್ಲಾವೇ ಇಲ್ಲಾ.


40 ಮಂದಿಗಳು ಹೆಸರುಗಳು ಮತ್ತು ಅವರು ಬರೆದ ಪತ್ರಿಕೆಗಳು/ ಪುಸ್ತಕಗಳು.

ಮೊದಲೆನೆಯದಾಗಿ ಪುಸ್ತಕಗಳು ಮತ್ತು ಅವರ ಹೆಸರುಗಳನ್ನು ನೋಡೊಣ.

ಹಳೇ ಒಡಂಬಡಿಕೆಯ ಪುಸ್ತಕಗಳಲ್ಲಿ ಲೇಖಕರು :-

1. ಆದಿಕಾಂಡ  ಪುಸ್ತಕವನ್ನು ಬರೆದವರು - ಮೋಶೆ

2. ವಿಮೋಚನಕಾಂಡ ಪುಸ್ತಕವನ್ನು ಬರೆದವರು - ಮೋಶೆ

3. ಯಾಜಕಕಾಂಡ ಪುಸ್ತಕವನ್ನು ಬರೆದವರು - ಮೋಶೆ

4. ಆರಣ್ಯಕಾಂಡ ಪುಸ್ತಕವನ್ನು ಬರೆದವರು  - ಮೋಶೆ

5. ಧರ್ಮೋಪದೇಶಕಾಂಡ ಪುಸ್ತಕವನ್ನು ಬರೆದವರು - ಮೋಶೆ

6. ಯೆಹೋಶುವನು ಪುಸ್ತಕವನ್ನು ಬರೆದವರು - ಯೆಹೋಶುವನು

7. ನ್ಯಾಯಸ್ಥಪಕರು ಪುಸ್ತಕವನ್ನು ಬರೆದವರು - ಸಮುವೇಲನು

8. ರೂತಳು ಪುಸ್ತಕವನ್ನು ಬರೆದವರು - ಸಮವೇಲನು

9. ೧ ಸಮುವೇಲನು ಪುಸ್ತಕವನ್ನು ಬರೆದವರು - ಸಮುವೇಲನು

10. ೨ ಸಮುವೇಲನು ಪುಸ್ತಕವನ್ನು ಬರೆದವರು - ಗಾದ್,  ನಾಥನ್, ಸಮುವೇಲನು,

11. ೧ ಅರಸರುಗಳು ಪುಸ್ತಕವನ್ನು ಬರೆದವರು - ಯೆರೆವಿೂಯ 

12. ೨ ಅರಸರುಗಳು ಪುಸ್ತಕವನ್ನು ಬರೆದವರು - ಯೆರೆವಿೂಯ

13. ೧ ಪೂರ್ವಕಾಲವೃತ್ತಾಂತ ಪುಸ್ತಕವನ್ನು ಬರೆದವರು - ಎಜ್ರನು

14. ೨ ಪೂರ್ವಕಾಲವೃತ್ತಾಂತ ಪುಸ್ತಕವನ್ನು ಬರೆದವರು - ಎಜ್ರನು

15. ಎಜ್ರನು ಪುಸ್ತಕವನ್ನು ಬರೆದವರು - ಎಜ್ರನು

16. ನೆಹೆವಿೂಹನು ಪುಸ್ತಕವನ್ನು ಬರೆದವರು - ನೆಹೆವಿೂಹನು

17. ಎಸ್ತೇರಳು ಪುಸ್ತಕವನ್ನು ಬರೆದವರು - ಮೊರದಕೈ

18. ಯೋಬನು ಪುಸ್ತಕವನ್ನು ಬರೆದವರು - ಮೋಶೆ ಇರಬಹುದು 

19. ಕೀರ್ತನೆಗಳು ಪುಸ್ತಕವನ್ನು ಬರೆದವರು - ದಾವೀದನು, ಕೋರಹರು, ಇನ್ನಿತರು

20. ಜ್ಞಾನೋಕ್ತಿಗಳು ಪುಸ್ತಕವನ್ನು ಬರೆದವರು - ಸೊಲೋಮೊನ್, ಆಗೋರ , ಲೆಮುವೇಲನು,

21. ಪ್ರಸಂಗಿ ಪುಸ್ತಕವನ್ನು ಬರೆದವರು - ಸೊಲೋಮೊನ್

22. ಪರಮಗೀತ ಪುಸ್ತಕವನ್ನು ಬರೆದವರು - ಸೊಲೋಮೊನ್

23. ಯೆಶಾಯನು ಪುಸ್ತಕವನ್ನು ಬರೆದವರು - ಯೆಶಾಯನು

24. ಯೆರೆವಿೂಯನು ಪುಸ್ತಕವನ್ನು ಬರೆದವರು - ಯೆರೆವಿೂಯನು

25. ಪ್ರಲಾಪಗಳು ಪುಸ್ತಕವನ್ನು ಬರೆದವರು - ಯೆರೆವಿೂಯನು 

26. ಯೆಹೆಜ್ಕೇಲನು ಪುಸ್ತಕವನ್ನು ಬರೆದವರು - ಯೆಹೆಜ್ಕೇಲನು

27. ದಾನಿಯೇಲನು ಪುಸ್ತಕವನ್ನು ಬರೆದವರು - ದಾನಿಯೇಲನು

28. ಹೊಶೇಯನು ಪುಸ್ತಕವನ್ನು ಬರೆದವರು - ಹೊಶೇಯನು

29. ಯೊವೇಲನು ಪುಸ್ತಕವನ್ನು ಬರೆದವರು - ಯೊವೇಲನು

30. ಆಮೋಸನು ಪುಸ್ತಕವನ್ನು ಬರೆದವರು - ಆಮೋಸನು

31. ಓಬದ್ಯನು ಪುಸ್ತಕವನ್ನು ಬರೆದವರು - ಓಬದ್ಯನು

32. ಯೋನನು ಪುಸ್ತಕವನ್ನು ಬರೆದವರು - ಯೋನನು

33. ವಿೂಕನು ಪುಸ್ತಕವನ್ನು ಬರೆದವರು - ವಿೂಕನು

34. ನಹೂಮನು ಪುಸ್ತಕವನ್ನು ಬರೆದವರು - ನಹೂಮನು

35. ಹಬಕ್ಕೂಕನು ಪುಸ್ತಕವನ್ನು ಬರೆದವರು - ಹಬಕ್ಕೂಕನು

36. ಚಫನ್ಯನು ಪುಸ್ತಕವನ್ನು ಬರೆದವರು - ಚಫನ್ಯನು

37. ಹಗ್ಗಾಯನು ಪುಸ್ತಕವನ್ನು ಬರೆದವರು - ಹಗ್ಗಾಯನು

38. ಜೆಕರ್ಯನು ಪುಸ್ತಕವನ್ನು ಬರೆದವರು - ಜೆಕರ್ಯನು

39. ಮಲಾಕಿಯನು ಪುಸ್ತಕವನ್ನು ಬರೆದವರು - ಮಲಾಕಿಯನು


ಹೊಸ ಒಡಂಬಡಿಕೆಯ ಪುಸ್ತಕಗಳಲ್ಲಿ ಲೇಖಕರು :-

40. ಮತ್ತಾಯನು ಪುಸ್ತಕವನ್ನು ಬರೆದವರು - ಮತ್ತಾಯನು

41. ಮಾರ್ಕನು ಪುಸ್ತಕವನ್ನು ಬರೆದವರು - ಮಾರ್ಕನು

42. ಲೂಕನು ಪುಸ್ತಕವನ್ನು ಬರೆದವರು - ಲೂಕನು

43. ಯೋಹಾನನು ಪುಸ್ತಕವನ್ನು ಬರೆದವರು - ಯೋಹಾನನು

44. ಅಪೋಸ್ತಲರ ಕೃತ್ಯಗಳು ಪುಸ್ತಕವನ್ನು ಬರೆದವರು - ಲೂಕನು

45. ರೋಮಾಪುರದವರಿಗೆ ಬರೆದ ಪತ್ರಿಕೆ ಪುಸ್ತಕವನ್ನು ಬರೆದವರು - ಪೌಲನು

46. ೧ ಕೊರಿಂಥದವರಿಗೆ ಪುಸ್ತಕವನ್ನು ಬರೆದವರು - ಪೌಲನು

47. ೨ ಕೊರಿಂಥದವರಿಗೆ ಪುಸ್ತಕವನ್ನು ಬರೆದವರು - ಪೌಲನು

48. ಗಲಾತ್ಯದವರಿಗೆ ಪುಸ್ತಕವನ್ನು ಬರೆದವರು - ಪೌಲನು

49. ಎಫೆಸದವರಿಗೆ ಪುಸ್ತಕವನ್ನು ಬರೆದವರು - ಪೌಲನು

50. ಫಿಲಿಪಿದವರಿಗೆ ಪುಸ್ತಕವನ್ನು ಪುಸ್ತಕವನ್ನು ಬರೆದವರು - ಪೌಲನು

51. ಕೊಲೆಸ್ಸದವರಿಗೆ ಪುಸ್ತಕವನ್ನು ಬರೆದವರು - ಪೌಲನು

52. ೧ ತಿಮೊಥಿಯನಿಗೆ ಪುಸ್ತಕವನ್ನು ಬರೆದವರು - ಪೌಲನು

53. ೨ ತಿಮೊಥಿಯನಿಗೆ ಪುಸ್ತಕವನ್ನು ಬರೆದವರು - ಪೌಲನು

54. ೧ ಥೆಸೆಲೋನಿಕದವರಿಗೆ ಪುಸ್ತಕವನ್ನು ಬರೆದವರು - ಪೌಲನು

55. ೨ ಥೆಸೆಲೋನಿಕದವರಿಗೆ ಪುಸ್ತಕವನ್ನು ಬರೆದವರು - ಪೌಲನು

56. ತೀತನಿಗೆ ಪುಸ್ತಕವನ್ನು ಬರೆದವರು - ಪೌಲನು

57. ಫಿಲೆಮೋನನಿಗೆ ಪುಸ್ತಕವನ್ನು ಬರೆದವರು - ಪೌಲನು

58. ಇಬ್ರಿಯರಿಗೆ ಪುಸ್ತಕವನ್ನು ಬರೆದವರು - ಪೌಲನು ಇರಬಹುದು

59. ಯಾಕೋಬನು ಪುಸ್ತಕವನ್ನು ಬರೆದವರು - ಯಾಕೋಬನು( Jesus brother)

60. ೧ ಪೇತ್ರನು ಪುಸ್ತಕವನ್ನು ಬರೆದವರು - ಪೇತ್ರನು

61. ೨ ಪೇತ್ರನು ಪುಸ್ತಕವನ್ನು ಬರೆದವರು - ಪೇತ್ರನು

62. ೧ ಯೋಹಾನ ಪುಸ್ತಕವನ್ನು ಬರೆದವರು - ಅಪೋಸ್ತಲ ಯೋಹಾನ

63. ೨ ಯೋಹಾನ ಪುಸ್ತಕವನ್ನು ಬರೆದವರು - ಅಪೋಸ್ತಲ ಯೋಹಾನ

64. ೩ ಯೋಹಾನ ಪುಸ್ತಕವನ್ನು ಬರೆದವರು - ಅಪೋಸ್ತಲ ಯೋಹಾನ

65. ಯೂದನು ಪುಸ್ತಕವನ್ನು ಬರೆದವರು - ಯೂದನು ( ಕ್ರೀಸ್ತನ ಸಹೋದರ)

66. ಪ್ರಕಟಣೆ ಪುಸ್ತಕವನ್ನು ಬರೆದವರು -ಅಪೋಸ್ತಲ ಯೋಹಾನ

ಇದಾಗಿತ್ತು 66 ಪುಸ್ತಕಗಳ 40 ಲೇಖಕರುಗಳ ಪರಿಚಯ ಅಥವಾ ವಿವರಗಳು.

ನಾನು ನೆನೆಸುತ್ತೆನೆ,ನಿಮಗೆ ಅರ್ಥ ಆಗಿದೆ ಅಂತ

I Hope all of you Understood

Tq so much for visiting my site,

By.

  Devaprabhu BM 

ನನ್ನ ಎಲ್ಲಾ ಬರೆವಣಿಗೆಯಲ್ಲಿ ನಿಮಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ನಾನು ಬರೆಯುತ್ತೇನೆ.

Please subscribe my Blog

 

ಕಾಮೆಂಟ್‌ಗಳು