ಹಳೆಯ ಒಡಂಬಡಿಕೆಯ ಪುಸ್ತಕಗಳು: ಲೇಖಕರು, ಅಧ್ಯಾಯಗಳು ಮತ್ತು ವಾಕ್ಯಗಳ ಸಂಪೂರ್ಣ ವಿವರ (Old Testament Books: Complete Details on Authors, Chapters, and Verses)

 ಹಳೆಯ ಒಡಂಬಡಿಕೆಯ ಪುಸ್ತಕಗಳ ಸಂಖ್ಯೆ:


ಹಳೆಯ ಒಡಂಬಡಿಕೆಯಲ್ಲಿ ಒಟ್ಟು 39 ಪುಸ್ತಕಗಳಿವೆ.

ಪುಸ್ತಕಗಳು, ಲೇಖಕರು, ಅಧ್ಯಾಯ ಮತ್ತು ವಾಕ್ಯಗಳ ಸಂಖ್ಯೆ:

ಆದಿಕಾಂಡ (Genesis)

ಲೇಖಕ: ಮೋಶೆ

ಅಧ್ಯಾಯಗಳು: 50

ವಾಕ್ಯಗಳು: 1,533


ವಿಮೋಚನಕಾ0ಡ (Exodus)

ಲೇಖಕ: ಮೋಶೆ

ಅಧ್ಯಾಯಗಳು: 40

ವಾಕ್ಯಗಳು: 1,213


ಯಜಕಕಾoಡ (Leviticus)

ಲೇಖಕ: ಮೋಶೆ

ಅಧ್ಯಾಯಗಳು: 27

ವಾಕ್ಯಗಳು: 859

 

ಅರಣ್ಯಕಾoಡ (Numbers)

ಲೇಖಕ: ಮೋಶೆ

ಅಧ್ಯಾಯಗಳು: 36

ವಾಕ್ಯಗಳು: 1,288


ಧರ್ಮೋಪದೇಶಕಾಂಡ (Deuteronomy)

ಲೇಖಕ: ಮೋಶೆ

ಅಧ್ಯಾಯಗಳು: 34

ವಾಕ್ಯಗಳು: 959


ಯೆಹೋಶುವ (Joshua)

ಲೇಖಕ: ಯೆಹೋಶುವ

ಅಧ್ಯಾಯಗಳು: 24

ವಾಕ್ಯಗಳು: 658


ನ್ಯಾಯಸ್ಥಾಪಕರು (Judges)

ಲೇಖಕ: ಸಮುವೇಲ

ಅಧ್ಯಾಯಗಳು: 21

ವಾಕ್ಯಗಳು: 618


ರೂತ (Ruth)

ಲೇಖಕ: ಸಮುವೇಲ

ಅಧ್ಯಾಯಗಳು: 4

ವಾಕ್ಯಗಳು: 851 


1ಸಮುವೇಲ (1 Samuel)

ಲೇಖಕ: ಸಮುವೇಲ

ಅಧ್ಯಾಯಗಳು: 31

ವಾಕ್ಯಗಳು: 810


2 ಸಮುವೇಲ (2 Samuel)

ಲೇಖಕ: ನಾಥನ್, ಗಾದ

ಅಧ್ಯಾಯಗಳು: 24

ವಾಕ್ಯಗಳು: 695


1 ರಾಜರು (1 Kings)

ಲೇಖಕ: ಯೆಹೋನಾಥಾನ್

ಆಧ್ಯಾಯಗಳು: 22

ವಾಕ್ಯಗಳು: 816


2 ರಾಜರು (2 Kings)

ಲೇಖಕ: ಯೆಹೋನಾಥಾನ್

ಆಧ್ಯಾಯಗಳು: 25

ವಾಕ್ಯಗಳು: 719


1 ಪೂರ್ವಕಾಲರುತ್ತಂತ (1 Chronicles)

ಲೇಖಕ: ಏಜ್ರಾ

ಅಧ್ಯಾಯಗಳು: 29

ವಾಕ್ಯಗಳು: 942


2 ಪೂರ್ವಕಾಲರುತಂತ (2 Chronicles)

ಲೇಖಕ: ಏಜ್ರಾ

ಅಧ್ಯಾಯಗಳು: 36

ವಾಕ್ಯಗಳು: 822


ಏಜ್ರಾ (Ezra)

ಲೇಖಕ: ಏಜ್ರಾ

ಅಧ್ಯಾಯಗಳು: 10

ವಾಕ್ಯಗಳು: 280


ನೆಹೆಮಿಯ (Nehemiah)

ಲೇಖಕ: ನೆಹೆಮಿಯ

ಅಧ್ಯಾಯಗಳು: 13

ವಾಕ್ಯಗಳು: 406


ಎಸ್ಥೇರ್ (Esther)

ಲೇಖಕ: ಮೋರ್ಡೆಕಾಯಿ

ಅಧ್ಯಾಯಗಳು: 10

ವಾಕ್ಯಗಳು: 167


ಯೊಬ್ಬನು (Job)

ಲೇಖಕ: ಅಜ್ಞಾತ

ಅಧ್ಯಾಯಗಳು: 42

ವಾಕ್ಯಗಳು: 1,070


ಕೀರ್ತನೆಗಳು (Psalms)

ಲೇಖಕರು: ದಾವೀದ್, ಸೂರನದರು

ಅಧ್ಯಾಯಗಳು: 150

ವಾಕ್ಯಗಳು: 2,461


ಜ್ಞಾನೋಕ್ತಿಗಳು (Proverbs)

ಲೇಖಕರು: ಸೊಲೋಮನ್, ಅಗೂರು, ಲೆಮ್ಯೂಯೆಲ್

ಆಧ್ಯಾಯಗಳು: 31

ವಾಕ್ಯಗಳು: 915


ಪ್ರಸಂಗಿ (Ecclesiastes)

ಲೇಖಕ: ಸೊಲೋಮನ್

ಆಧ್ಯಾಯಗಳು: 12

ವಾಕ್ಯಗಳು: 222


ಪರಮಗೀತ (Song of Solomon)

ಲೇಖಕ: ಸೊಲೋಮನ್

ಆಧ್ಯಾಯಗಳು: 8

ವಾಕ್ಯಗಳು: 117


ಯೆಶಾಯ (Isaiah)

ಲೇಖಕ: ಯೆಶಾಯ

ಅಧ್ಯಾಯಗಳು: 66

ವಾಕ್ಯಗಳು: 1,292


ಯೆರೆಮಿಯ (Jeremiah)

ಲೇಖಕ: ಯೆರೆಮಿಯ

ಅಧ್ಯಾಯಗಳು: 52

ವಾಕ್ಯಗಳು: 1,364


ಪ್ರಲಾಪ (Lamentations)

ಲೇಖಕ: ಯೆರೆಮಿಯ

ಅಧ್ಯಾಯಗಳು: 5

ವಾಕ್ಯಗಳು: 154


ಯೆಜೆಕಿಯೇಲ (Ezekiel)

ಲೇಖಕ: ಯೆಜೆಕಿಯೇಲ

ಅಧ್ಯಾಯಗಳು: 48

ವಾಕ್ಯಗಳು: 1,273


ದಾನಿಯೇಲ (Daniel)

ಲೇಖಕ: ದಾನಿಯೇಲ

ಅಧ್ಯಾಯಗಳು: 12

ವಾಕ್ಯಗಳು: 357


ಹೋಶೇಯ (Hosea)

ಲೇಖಕ: ಹೋಶೇಯ

ಅಧ್ಯಾಯಗಳು: 14

ವಾಕ್ಯಗಳು: 197


ಯೋವೇಲ (Joel)

ಲೇಖಕ: ಯೋವೇಲ

ಅಧ್ಯಾಯಗಳು: 3

ವಾಕ್ಯಗಳು: 73


ಆಮೋಸ್ (Amos)

ಲೇಖಕ: ಆಮೋಸ್

 ಆಧ್ಯಯಗಳು: 9

ವಾಕ್ಯಗಳು: 146


ಓಬದ್ಯ (Obadiah)

ಲೇಖಕ: ಓಬದ್ಯ

ಅಧ್ಯಾಯಗಳು: 1

ವಾಕ್ಯಗಳು: 21


ಯೋನ (Jonah)

ಲೇಖಕ: ಯೋನ

ಅಧ್ಯಾಯಗಳು: 4

ವಾಕ್ಯಗಳು: 48


ಮೀಕ (Micah)

ಲೇಖಕ: ಮೀಕ

ಅಧ್ಯಾಯಗಳು: 7

ವಾಕ್ಯಗಳು: 105


ನಹೂಮ್ (Nahum)

ಲೇಖಕ: ನಹೂಮ್

ಆಧ್ಯಾಯಗಳು: 3

ವಾಕ್ಯಗಳು: 47


ಹಬಕ್ಕೂಕ (Habakkuk)

ಲೇಖಕ: ಹಬಕ್ಕೂಕ

ಅಧ್ಯಾಯಗಳು: 3

ವಾಕ್ಯಗಳು: 56


ಸೆಫನ್ಯ (Zephaniah)

ಲೇಖಕ: ಸೆಫನ್ಯ

ಅಧ್ಯಾಯಗಳು: 3

ವಾಕ್ಯಗಳು: 53


ಹಗ್ಗಾಯ (Haggai)

ಲೇಖಕ: ಹಗ್ಗಾಯ

ಅಧ್ಯಾಯಗಳು: 2

ವಾಕ್ಯಗಳು: 38


ಜೆಕರಿಯ (Zechariah)

ಲೇಖಕ: ಜೆಕರಿಯ

ಅಧ್ಯಾಯಗಳು: 14

ವಾಕ್ಯಗಳು: 211


ಮಲಾಕಿ (Malachi)

ಲೇಖಕ: ಮಲಾಕಿ

ಅಧ್ಯಾಯಗಳು: 4

ವಾಕ್ಯಗಳು: 55


ಮಧ್ಯದ ಅಧ್ಯಾಯ ಮತ್ತು ವಾಕ್ಯ:

ಮಧ್ಯದ ಪುಸ್ತಕ: ಕೀರ್ತನೆಗಳು (Psalms)

ಮಧ್ಯದ ಅಧ್ಯಾಯ: ಕೀರ್ತನೆ 118

ಮಧ್ಯದ ವಾಕ್ಯ: ಕೀರ್ತನೆ 118:8

ಕೆಲವು ಹೆಚ್ಚಿನ ವಿವರಗಳು:

ಹಳೆಯ ಒಡಂಬಡಿಕೆಯ 

ಮೊದಲ ವಾಕ್ಯ: ಆದಿಕಾಂಡ 1:1

ಕೊನೆಯ ವಾಕ್ಯ: ಮಲಾಕಿ 4:6


ಪೂರ್ತಿಯಾಗಿ ದೇವರ ಜ್ಞನವನ್ನು ತಿಳಿದುಕೊಂಡಿದಾಕೆ ದೇವರು ನಿಮ್ಮನು ಪ್ರೀತಿಸುತ್ತಾರೆ 🙏

ಕಾಮೆಂಟ್‌ಗಳು