ಆದಿಕಾಂಡ ಪುಸ್ತಕದ ಸಂಕ್ಷೀಪ್ತ ವಿವರಗಳು/ಮಾಹಿತಿ | Full Exclusive information About Genesis Kannada bible




ಆದಿಕಾಂಡ ಪುಸ್ತಕದ ಸಂಕ್ಷೀಪ್ತ ಮಾಹಿತಿ:

' ಆದಿಕಾಂಡ ' ಅಂದರೆ ಪ್ರಾರಂಭ, ಆರಂಭ, ಸೃಷ್ಟಿಯ ಆರಂಭ, ಅಥವಾ ಸೃಷ್ಠಿ ಕಾರ್ಯಗಳು


೧.  1-11 ಅಧ್ಯಾಯಗಳು:- ಸೃಷ್ಠಿ ಕಾರ್ಯಗಳು, ಪ್ರಾರಂಭ,ಮನಷ್ಯನ ಜೀವನ ಶೈಲಿ, ಮತ್ತು ವಯಸ್ಸು, ಹಾಗೂ ನೋಹನ ಚರಿತ್ರೆ ಮತ್ತು ಜಲಪ್ರಳಯ.

೨.  12-50 ಅಧ್ಯಾಯಗಳು:- ದೇವರು ಅಬ್ರಾಹಾಮನನ್ನು ಕರೆಯುವಿಕೆ ಹಾಗೂ ಆರ್ಶಿವಾದದ ವಾಗ್ದನಗಳು. ಇಸಾಕ್,ಯಾಕೋಬ ( ಇಸ್ರೇಲ್ ಇತಿಹಾಸ)

೩.  ಆದಿಕಾಂಡ 1:1.  ==  ಆರಂಭ

      ಆದಿಕಾಂಡ 2:4   ==  ಪರಲೋಕ ಮತ್ತು ಭೂಮಿ

      ಆದಿಕಾಂಡ 5:1.  == (ವಂಶಾವಳಿ) ಆದಾಮ

      ಆದಿಕಾಂಡ 6:9.  == (ಇತಿಹಾಸ) ನೋಹ

     ಆದಿಕಾಂಡ 10:1  == (ವಂಶಾವಳಿ) ಶೇಮ್,ಹಾಮ್,ಯೆಫೆತ್

     ಆದಿಕಾಂಡ 11:1  == (ಇತಿಹಾಸ) ಬಾಬೆಲ್ ಗೋಪುರ

    ಆದಿಕಾಂಡ 11:10 == (ವಂಶಾವಳಿ) ಶೇಮ್

    ಆದಿಕಾಂಡ 11:27 == (ಇತಿಹಾಸ) ತೆರಾಹ

    ಆದಿಕಾಂಡ 25:12 == (ವಂಶಾವಳಿ) ಇಶ್ಮಯೇಲ್

    ಆದಿಕಾಂಡ 25:19 == (ಚರಿತ್ರೆ) ಇಸಾಕ್

   ಆದಿಕಾಂಡ 36:1-9 == (ವಂಶಾವಳಿ) ಏಸಾವ

     ಆದಿಕಾಂಡ 37:2  == (ಚರಿತ್ರೆ) ಯಾಕೋಬನು

                    *END*

By. 

DEVAPRABHU BM


Tq for visiting my site, always welcome,

👉 Whatsapp contact 👈

Please Support My Blog and YouTube Channels 

Please press ' Follow ' button

ಕಾಮೆಂಟ್‌ಗಳು