3.ಆದಿಕಾಂಡ 1 ಆಧ್ಯಾಯ ವಿವರಗಳು | genesischapter1exclusivekannadabible |Devaprabhu BM
'ಆದಿಕಾಂಡ' ಪುಸ್ತಕ ಇದರ ಅರ್ಥ = ಆರಂಭ, ಪ್ರಾರಂಭ, ಸೃಷ್ಠಿ ಕಾರ್ಯ. (ಆದಿಕಾಂಡ= ಆದಿಯಲ್ಲಿ ದೇವರ ಸೃಷ್ಠಿ ಕಾರ್ಯ)
' ಆದಿಕಾಂಡ 'ಬೈಬಲ್ನಲ್ಲಿ ಮೊದಲನೇಯ ಪುಸ್ತಕ
ಬರೆದವರು :- ಮೋಶೆ
ಸೃಷ್ಠಿ ಕಾರ್ಯಗಳು:-
1ದಿನ :- ಬೆಳಕು
2ದಿನ:- ಆಕಾಶ
3ದಿನ:- ಸಮುದ್ರ, ಭೂಮಿ ಬೇರೆ ಬೇರೆ ಮಾಡಿ ಭೂಮಿಯಲ್ಲಿ( ಗಿಡಮರಗಳು)
4ದಿನ:- ಸೂರ್ಯ,ಚಂದ್ರ, ನಕ್ಷತ್ರಗಳು
5ದಿನ:- ಜಲಜಂತುಗಳು,ಆಕಾಶದಲ್ಲಿ ಹಾರಾಡುವ ಪಕ್ಷಿಗಳು
6ದಿನ:- ಪಶುಕ್ರಿಮಿಗಳು,ಕಾಡುಮೃಗಗಳು, ಮತ್ತು ಮನುಷ್ಯನು
7ದಿನ:- ದೇವರು ವಿಶ್ರಮಿಸಿಕೊಂಡಿದ್ದು.( ಪರಿಶುದ್ಧ ದಿನ ಅಥವಾ ಸಬ್ಬತ್ ದಿನ) ಎಂದು ಆಚರಿಸಲಾಗುತ್ತದೆ.
ಇವತ್ತು ಪ್ರಪಂಚದಾದ್ಯಂತ ಇದೆ ನಡಿತಿರೊದು,
ಏನೆಂದರೆ , (ವಾರಗಳು,ದಿನಗಳು,ವರ್ಷಗಳು,) (ವಾರಕ್ಕೆ=7ದಿನ ವೆಂಬುದಾಗಿ)
ದೇವರ ಬುನಾದಿಯಲ್ಲಿ ಇಡೀ ಪ್ರಪಂಚ ನಡಿತಿದೆ,
Tq for visiting my site,follow my blog ,and posts, I giving to more information about Bible (Jesus),
Writter:-Devaprabhu BM
And subscribe my Blog,tq bye

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ